ಆರೋಗ್ಯ ತಪಾಸಣೆ
ಶಿವಮೊಗ್ಗ: ಮೆಡಿಕೇರ್ ಸೆಂಟರ್ನಲ್ಲಿ ಮೇ.12ರಂದು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 1.30ರವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಏರ್ಪಡಿಸಲಾಗಿದೆ. ಪೈಲ್ಸ್, ಫಿಷರ್, ಫಿಸ್ತುಲಾ ಮತ್ತಿತರ ಗುದರೋಗಗಳಿಗೆ ಉಚಿತ ತಪಾಸಣೆ, ಸಲಹೆ ನೀಡಲಾಗುತ್ತದೆ. ಎಂದು ಸೆಂಟರ್ನ ಡಾ. ಪ್ರಶಾಂತ್ ಕೇಕುಡಾ ತಿಳಿಸಿದ್ದಾರೆ. ವಿವರಗಳಿಗಾಗಿ- 08182- 659589 ಸಂಪರ್ಕಿಸಬಹುದಾಗಿದೆ.