ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

'ಶಿವರಾಜ್ ತಂಗಡಗಿಗೆ ಸಚಿವ ಸ್ಥಾನ ನೀಡಿ'

Vishwanath S
Updated On : 12 May 2013, 12:04 pm

ಕ.ಪ್ರ.ವಾರ್ತೆ, ಚನ್ನಗಿರಿ, ಮೇ 11
ಭೋವಿ ಸಮಾಜದ ಹಿರಿಯರು ಹಾಗೂ ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಸಕರೂ ಆಗಿರುವ ಶಿವರಾಜ್ ತಂಗಡಗಿಯವರಿಗೆ ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡಬೇಕೆಂದು ತಾಲೂಕು ಭೋವಿ ಸಮಾಜದ ಕಾರ್ಯದರ್ಶಿ ಹರೋಹಹಳ್ಳಿ ಚೌಡಪ್ಪ ರಾಜ್ಯ ಮತ್ತು ರಾಷ್ಟ್ರದ ಕಾಂಗ್ರೆಸ್ ವರಿಷ್ಠರಲ್ಲಿ ಮನವಿ ಮಾಡಿಕೊಂಡಿದ್ದಾರೆ.
  ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೇಸ್‌ನಿಂದ ನಮ್ಮ ಸಮಾಜದ ಶಿವರಾಜ್ ತಂಗಡಗಿ ಒಬ್ಬರೇ ಶಾಸಕರಾಗಿದ್ದು, ಇವರಿಗೆ ಸರ್ಕಾರದಲ್ಲಿ ಸಚಿವ ಸ್ಥಾನವನ್ನು ಕೊಡಬೇಕೆಂದು ಮನವಿ ಮಾಡಿದ್ದಾರೆ. ಗೋಷ್ಠಿಯಲ್ಲಿ ಅಜ್ಜಿಹಳ್ಳಿ ಬಸವರಾಜಪ್ಪ, ತಿಮ್ಮಣ್ಣ, ಚಂದ್ರಪ್ಪ ಬಸವರಾಜ್, ಹಾಲೇಶ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement