ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉಚಿತ ತರಬೇತಿ

Rashmi Kasaragodu
Updated On : 23 May 2013, 10:59 am

ಶಿವಮೊಗ್ಗ:  ಶ್ರೀ ಜಗದ್ಗುರು ದಾರುಕಾಚಾರ್ಯ ಕೈಗಾರಿಕಾ ತರಬೇತಿ ಕೇಂದ್ರವು 7, 8 ಹಾಗೂ 10ನೇ ತರಗತಿ ಪಾಸು ಅಥವಾ ಫೇಲಾದವರಿಗೆ ಕಂಪ್ಯೂಟರ್, ವೈರಿಂಗ್, ಸ್ಪೋಕನ್ ಇಂಗ್ಲೀಷ್, ಮೊಬೈಲಲ್ರಿಪೇರಿ,
ಟೈಲರಿಂಗ್, ಎಂಬ್ರಾಯಿಡರಿ, ಅಕೌಂಟಿಂಗಗ್ವಿಷಯಗಳಲ್ಲಿ 3 ತಿಂಗಳ ಉಚಿತ ತರಬೇತಿ ಹಮ್ಮಿಕೊಂಡಿದೆ. ನಂತರ ಕೇಂದ್ರ ಸರ್ಕಾರ ಪ್ರಮಾಣಿತ ಪ್ರಮಾಣಪತ್ರ ನೀಡಲಾಗುವುದು. ತರಬೇತಿಯು ಜೂ.1ರಿಂದ ಆರಂಭ. ಸಂಪರ್ಕಿಸಿ- 08182 254296, 0141940723
ಉಚಿತ ಮೂಲಿಕೆ ಔಷಧಿ
ಶಿವಮೊಗ್ಗ:   ಅಸ್ತಮ, ಅಲರ್ಜಿ, ಕೆಮ್ಮು, ದಮ್ಮು ರೋಗಗಳಿಗೆ ಉಚಿತ ಮೂಲಿಕೆ ಸಿದ್ಧಔಷಧಿಯನ್ನು ಜೂ.8ರ ಬೆಳಿಗ್ಗೆ 5.35ಕ್ಕೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಮೃಗಶಿರ ಮಳೆ ನಕ್ಷತ್ರದ ಪ್ರಾರಂಭದಲ್ಲಿ ಕೊಡಲಾಗುವುದು. ಈ ಔಷಧಿಯನ್ನು ವರ್ಷಕ್ಕೆ ಒಮ್ಮೆ ಮಾತ್ರ ನೀಡಲಾಗುವುದು. ವಿವರಕ್ಕೆ ಸಂಪರ್ಕಿಸಿ- 9448238932, 9342238465.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments