ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಪಡಿತರ ಬಿಡುಗಡೆ

Rashmi Kasaragodu
Updated On : 23 May 2013, 11:03 am

ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಪಡಿತರ ಚೀಟಿದಾರರಿಗೆ ಮೇ ಮಾಹೆಯಲ್ಲಿ ವಿತರಿಸಲು ಆಹಾರ ಧಾನ್ಯಗಳನ್ನು ಬಿಡುಗಡೆ ಮಾಡಿದೆ.
ಅಂತ್ಯೋದಯ ಕಾರ್ಡುದಾರರಿಗೆ 3ರಂತೆ 29ಕೆಜಿ ಅಕ್ಕಿ, 2ರಂತೆ 6ಕೆಜಿ ಗೋಧಿಯನ್ನು ಹಾಗೂ ಅಕ್ಷಯ ಕಾರ್ಡುದಾರರಿಗೆ 3 ದರದಲ್ಲಿ 1 ಯುನಿಟ್‌ಗೆ 4 ಕೆಜಿ ಅಕ್ಕಿ, 1 ಕೆಜಿ ಗೋಧಿ, 2 ಯೂನಿಟ್‌ಗೆ 8 ಕೆಜಿ ಅಕ್ಕಿ, 1ಕೆಜಿ ಗೋಧಿ, 3 ಯುನಿಟ್‌ಗೆ 12 ಕೆಜಿ ಅಕ್ಕಿ, 1 ಕೆಜಿ ಗೋಧಿ, 4 ಯುನಿಟ್‌ಗೆ 15 ಕೆಜಿ ಅಕ್ಕಿ, 2 ಕೆಜಿ ಗೋಧಿ, 5 ಯೂನಿಟ್ ಮತ್ತು ಹೆಚ್ಚು ಸದಸ್ಯರನ್ನು ಹೊಂದಿದ ಕುಟುಂಬದ ಕಾರ್ಡುದಾರರಿಗೆ 15 ಕೆಜಿ ಅಕ್ಕಿ, 3 ಕೆಜಿ ಗೋಧಿ ಹಾಗೂ 13.50 ರು. ದರದಲ್ಲಿ 1 ಕೆಜಿ ಸಕ್ಕರೆಯನ್ನು ವಿತರಿಸಲಾಗುವುದು.
ನ್ಯಾಯಬೆಲೆ ಅಂಗಡಿಗಳಲ್ಲಿ ನಿಗದಿಪಡಿಸಿದ ದರದಲ್ಲಿ ಮೇ 31ರೊಳಗಾಗಿ ಖರೀದಿಸುವಂತೆ ಭದ್ರಾವತಿಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement