ಪದಾಧಿಕಾರಿಗಳ ಆಯ್ಕೆ
ಭದ್ರಾವತಿ: ಬಿಜೆಪಿ ಹೊಸಮನೆ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ರಾಮನಾಥ ವಿ.ಬರ್ಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಬಿ.ಎಸ್. ಶ್ರೀನಾಥ್ ಅವರನ್ನು ನೇಮಿಸಲಾಗಿದೆ. ಅದೇರೀತಿ ವಿವಿಧ ಶಕ್ತಿಕೇಂದ್ರಗಳ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿಗಳ ಪಟ್ಟಿಯನ್ನು ಬಿಜೆಪಿ ನಗರ ಘಟಕದ ಅಧ್ಯಕ್ಷ ಎಂ. ಮಂಜುನಾಥ್ ಬಿಡುಗಡೆ ಮಾಡಿದ್ದಾರೆ. ಸುನಿಲ್ ಕುಮಾರ್ ಗಾಯಕ್ವಾಡ್ (ಅ), ತರುಣ್ ಕುಮಾರ್ (ಪ್ರ.ಕಾ), ಕೋಟೆ- ವೆಂಕಟೇಶ್ (ಅ), ಹುತ್ತಾ- ಸತೀಶ್ (ಅ), ಜೆ.ಆರ್. ಮಂಜುನಾಥ್, ಶಂಕರ್ (ಪ್ರ.ಕಾ), ಜನ್ನಾಪುರ- ಡಿ. ಮಂಜುನಾಥ್ (ಅ), ರಾಮಕೃಷ್ಣಪ್ಪ (ಪ್ರ.ಕಾ.), ರಘುರಾವ್ (ಅ), ಕಾಗದನಗರ- ನಾಗರಾಜಾಚಾರಿ (ಅ), ಶ್ರೀನಿವಾಸ್, ಭರತ್ (ಪ್ರ.ಕಾ.), ರಂಗಸ್ವಾಮಿ, ರಾಮನಗರ (ಅ), ಶಿವಮೂರ್ತಿ, ತಳ್ಳಿಕಟ್ಟೆ (ಪ್ರ.ಕಾ.), ರುದ್ರಯ್ಯ, (ಅ), ದೇವರಾಜ್, (ಪ್ರ.ಕಾ.), ಮಂಜುನಾಥ್ (ಅ), ಬಸವರಾಜ್, ಜಯದೇವ್ (ಅ).