ಬೇಸಿಗೆ ಶಿಬಿರ ಮೇ 4ರಿಂದ
ಸಾಗರ: ಭೀಮನಕೋಣೆಯ ಕವಿಕಾವ್ಯ ಟ್ರಸ್ಟ್ ಮೇ 4ರಿಂದ 10ರವರೆಗೆ ಮಕ್ಕಳ ಬೇಸಿಗೆ ಶಿಬಿರ ಹಮ್ಮಿಕೊಂಡಿದೆ.
ಶಿಬಿರದಲ್ಲಿ ಮಕ್ಕಳ ಚಲನಚಿತ್ರ, ಮಕ್ಕಳ ಗೀತೆಗಳ ದೃಶ್ಯರೂಪಕ, ಚಿತ್ರಕತೆ, ಮುಖವಾಡ ತಯಾರಿಕೆ, ಕತೆ, ಕವನ, ಆಟ, ಪಾಠ ಕುರಿತು ತರಬೇತಿ ನೀಡಲಾಗುವುದು. ಶಿಬಿರವು ಹೊನ್ನೇಸರದ ಶ್ರಮಜೀವಿ ಆಶ್ರಮದಲ್ಲಿ ಪ್ರತಿದಿನ ಬೆಳಗ್ಗೆ 9.30ರಿಂದ 5ರವರೆಗೆ ನಡೆಯಲಿದೆ.
1ವಿವರಗಳಿಗೆ ರಾಜಶೇಖರ್(ಮೊ. 9902336392) ಸಂಪರ್ಕಿಸಿ