ಅವರು ಹೇಳಿದ್ದು
ರಾಷ್ಟ್ರದ ಅಭಿವೃದ್ಧಿಗಾಗಿ ನರೇಂದ್ರ ಮೋದಿಯವರ ನಾಯಕತ್ವ ಅನಿವಾರ್ಯ. ಹೀಗಾಗಿ ಮೋದಿಯವರಿಗೆ ಬೆಂಬಲಿಸಿ ಬಿಜೆಪಿಯಲ್ಲಿ ಕೆಜೆಪಿಯನ್ನು ವಿಲೀನಗೊಳಿಸಲು ತೀರ್ಮಾನ ಕೈಗೊಂಡೆ. ರಾಜ್ಯಾದ್ಯಂತ ಸಂಚಾರ ಮಾಡಿ ಪ್ರಚಾರ ಮಾಡುತ್ತೇನೆ.
ಟಿ ಯಡಿಯೂರಪ್ಪ, ಮಾಜಿ ಸಿಎಂ
ಒಳಮರ್ಮ
ಪ್ರಾದೇಶಿಕ ಪಕ್ಷ ಕೆಜೆಪಿ ಕಟ್ಟಿಕೊಂಡು ರಾಜಕೀಯ ಮಾಡುವುದು ಸುಲಭದ ಮಾತಲ್ಲ. ಹೀಗಾಗಿ ಮೋದಿ ಅಭಿವೃದ್ಧಿ ಮಂತ್ರದ ಎಳೆ ಹಿಡಿದುಕೊಂಡು ಬಿಜೆಪಿಗೆ ಮರಳಿದ್ದೇನೆ ಎಂದಂತಿದೆ!