ವಾರ್ಷಿಕೋತ್ಸವ
ಶಿವಮೊಗ್ಗ: ನಗರದ ಗೋಪಾಳದ ರಂಗನಾಥ ಬಡಾವಣೆಯ ಬಂಗ್ಲೋ ಹೌಸ್ ಕಿಡ್ಸ್ನ ಪ್ಲೇ ಹೌಂ ನರ್ಸರಿ ಶಾಲೆಯ ವಾರ್ಷಿಕೋತ್ಸವ ನೆರವೇರಿತು. ಸಂಪನ್ಮೂಲ ವ್ಯಕ್ತಿ ಶಿವಲಿಂಗಮೂರ್ತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಎಲ್ಐಸಿ ಅಭಿವೃದ್ಧಿ ಅಧಿಕಾರಿ ಸಿ.ರಾಜು, ಸಹಕಾರಿ ಸಂಘಗಳ ಸದಸ್ಯರ ಸಂಘದ ಕಾರ್ಯದರ್ಶಿ ಯೋಗೀಶ್ಗೌಡ, ಎಸ್ಡಿಪಿ ಅಕಾಡೆಮಿಯ ಕಾರ್ಯದರ್ಶಿ, ಎಚ್.ಜಿ. ವಿರೂಪಾಕ್ಷ ಹಾಗೂ ಬಂಗ್ಲೋ ಹೌಸ್ ಕಿಡ್ಸ್ನ ಮುಖ್ಯ ಶಿಕ್ಷಕಿ ಕೆ.ಬಿ. ನಿವೇದಿತಾ ಉಪಸ್ಥಿತರಿದ್ದರು.