ಆಡಳಿತ ಮಂಡಳಿಗೆ ನೂತನ ಆಯ್ಕೆ
ಶಿವಮೊಗ್ಗ: ಕೆ.ಆರ್. ಪುರಂನಲ್ಲಿರುವ ಶ್ರೀರಾಮ ದೇವಸ್ಥಾನ ಹಾಗೂ ಶ್ರೀರಾಮ ಸಮುದಾಯ ಭವನದ ಆಡಳಿತ ಮಂಡಳಿ ನೂತನ ಅಧ್ಯಕ್ಷರಾಗಿ ಆರ್.ನಾಗರಾಜಸ್ವಾಮಿ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಮಾಣಿಕ್ಯಂ ಮೊದಲಿಯಾರ್, ಕಾರ್ಯದರ್ಶಿಯಾಗಿ ಜೆ.ರಾಜೇಂದ್ರನ್, ಸಹ ಕಾರ್ಯದರ್ಶಿಯಾಗಿ ಪಿ.ಶಂಕರ್, ಖಜಾಂಚಿಯಾಗಿ ಕೆ. ಶ್ರೀನಿವಾಸ್, ನಿರ್ದೇಶಕರಾಗಿ ಜಿ.ಬಲರಾಮ್, ಎಂ.ನಟರಾಜ್, ಎನ್.ಶ್ರೀನಿವಾಸ್, ಎಂ.ಭೂಪಾಲ್, ಎಂ. ರಾಮು, ಎ.ಸಿಂಗಾರವೇಲನ್, ಡಿ.ಸಂಪತ್, ಎನ್.ವೆಂಕಟೇಶ್, ಕೆ.ಮಣಿ, ಎನ್.ಶಿವಸೆಲ್ವಂ ಆಯ್ಕೆಯಾಗಿದ್ದಾರೆ.