ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಅನುಮತಿ ಇಲ್ಲದೆ ಮರ ಕಡಿತ: ಪ್ರಕರಣ ದಾಖಲು

Rashmi Kasaragodu
Updated On : 24 Jul 2014, 11:13 am

ಶಿವಮೊಗ್ಗ: ಇಲ್ಲಿನ ಸವಳಂಗ ರಸ್ತೆಯ ಅಶ್ವಿನಿ ಡೆಂಟಲ್ ಕ್ಲಿನಿಕ್ ಬಳಿ ಬೆಳೆದು ನಿಂತಿದ್ದ ಮರಗಳನ್ನು ಅನುಮತಿ ಇಲ್ಲದೇ ಕಡಿದು ಹಾಕಿದ ವ್ಯಕ್ತಿ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.
  ಖಾಸಗಿ ಜಾಗದಲ್ಲಿದ್ದ ಎಳೆಯ ಮರಗಳನ್ನು ಇಲ್ಲಿನ ವೈದ್ಯರು ತಮ್ಮ ಕ್ಲಿನಿಕ್ ಬೋರ್ಡ್ ಕಾಣುವುದಿಲ್ಲವೆಂದು ಯಾವುದೇ ಅನುಮತಿ ಪಡೆಯದೇ ಭಾನುವಾರ ಕಡಿದು ಉರುಳಿಸಿದ್ದರು. ಇದನ್ನು ಕಂಡ ಸಾರ್ವಜನಿಕರು ಹಾಗೂ ಆಟೋ ಚಾಲಕರು ಅರಣ್ಯ ಇಲಾಖೆಗೆ ದೂರು ಸಲ್ಲಿಸಿದ್ದರು. ದೂರನ್ನು ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಪರಿಶೀಲನೆ ನಡೆಸಿ, ಅಪರಾಧ ನಡೆದಿರುವುದು ಗೋಚರವಾದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ಮುಂದುವರಿದಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement