ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

Rashmi Kasaragodu
Updated On : 25 Jul 2014, 11:10 am

ಸೊರಬ: ಪ್ರಸಕ್ತ ಸಾಲಿನ ಆನ್‌ಲೈನ್ ಮೂಲಕ ಪ್ರಥಮ ಡಿಪ್ಲೋಮೊ ಕೋರ್ಸ್‌ಗಳ ಪ್ರವೇಶ ನೀಡಲಾದ ನಂತರ ಉಳಿದ ಸೀಟುಗಳನ್ನು ಆಪ್‌ಲೈನ್ ಮೂಲಕ ಸಂಬಂಧಿಸಿದ ಸೀಟುಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಜು.26ರ ಮಧ್ಯಾಹ್ನ 2 ಗಂಟೆವರೆಗೆ ಅರ್ಜಿ ಸ್ವೀಕರಿಸಲಾಗುವುದು. ಅರ್ಜಿ ಪಡೆಯಲು ಖಇಂ, ಸ್ಟೇಟ್ ಬ್ಯಾಂಕ್ ಉಳಿತಾಯ ಖಾತೆ ಚಲನ್‌ನಲ್ಲಿ ಕಾರ್ಯ ನಿರ್ವಾಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಬೆಂಗಳೂರು ಹೆಸರಿನಲ್ಲಿ ಉಳಿತಾಯ ಖಾತೆ ಸಂಖ್ಯೆ-ಖಇಂಘ0040017ಗೆ ಹಣ ತುಂಬಿ ಚಲನ್ ಪ್ರತಿ ನೀಡಿ ಅರ್ಜಿ ಪಡೆಯಬೇಕು. ಮಾಹಿತಿಗೆ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜ್, ಸೊರಬ. ದೂ- 08184-272539 ಅಥವಾ ವೆಬ್‌ಸೈಟ್: ಉಖಊಿ.ಓಆಖ.ಃಐಈ.ಐಃ ಇಲ್ಲಿಗೆ ಸಂಪರ್ಕಿಸಲು ಪ್ರಾಚಾರ್ಯ ರಾಜಗೋಪಾಲ್  ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement