ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮಟ್ಕಾ ಜೂಜಾಟ: ಬಂಧನ

Rashmi Kasaragodu
Updated On : 10 Mar 2014, 11:31 am

ಭದ್ರಾವತಿ:  ತಾಲೂಕಿನ ಅರಳಿಹಳ್ಳಿಯ ವಾಸಿ ಸುಂದರ್ ಆಲಿ ಯಾನೆ ರಫಿ ಆಹ್ಮದ್ ಮತ್ತು ಭದ್ರಾವತಿಯ ಹುತ್ತಾ ಕಾಲೋನಿಯ ಮೋಹನ್ ರಾವ್ ಎಂಬವರು ಅರಳಿಹಳ್ಳಿಯ ಪಾಂಡ್ಯನ್ ಹೊಟೇಲ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಓ.ಸಿ. ಮಟ್ಕಾ ಜೂಜಾಟದಲ್ಲಿ ತೊಡಗಿದ್ದರು. ಈ ಸಂದಂರ್ಭ ಗ್ರಾಮಾಂತರ ಪೊಲೀಸರು ದಾಳಿ ನಡೆಸಿ ಆರೋಪಿಗಳಿಂದ 1330 ನಗದು, ಆಟಕ್ಕೆ ಬಳಸಿದ್ದ ಚೀಟಿಗಳು, ಮೊಬೈಲ್ ವಶಪಕ್ಕೆ ಪಡೆದಿದ್ದಾರೆ. ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement