ಅನಿಯಮಿತ ವಿದ್ಯುತ್ ವ್ಯತ್ಯಯ
ಶಿವಮೊಗ್ಗ: ತ್ಯಾವರೇಚಟ್ನಹಳ್ಳಿ ವಿದ್ಯುತ್ 66-11ಕೆವಿ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ಗಳಲ್ಲಿ ಮಾರ್ಗಮುಕ್ತತೆ ನೀಡಬೇಕಾದ ಕಾರಣ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ರತ್ನಾಕರ ಲೇ ಔಟ್, ರತ್ನಗಿರಿ ಲೇ ಔಟ್ ಅಬ್ಬಲಗೆರೆ, ಮತ್ತೋಡು, ಕಲ್ಲಗಂಗೂರು, ಹುಣಸೋಡು, ಬಸವನಗಂಗೂರು, ಚೆನ್ನಮುಂಬಾಪುರ, ಗೊಂದಿ ಚಟ್ನಹಳ್ಳಿ, ಬೆಳಲಕಟ್ಟೆ, ಎಲ್ಬಿಎಸ್ ನಗರ, ಅಶ್ವತ್ಥ ನಗರ, ನವಿಲೆ, ಬಸವೇಶ್ವರ ನಗರ, ಕೀರ್ತಿ ನಗರ, ಜ್ಯೋತಿ ನಗರ, ಬೊಮ್ಮನಕಟ್ಟೆ, ಮೇದಾರ ಕೇರಿ, ಕೃಷಿ ನಗರ, ಜೆಎನ್ಎನ್ಸಿಇ, ಚೌಡೇಶ್ವರಿ ಕಾಲೋನಿ, ತ್ಯಾವರೆಚಟ್ನಹಳ್ಳಿ, ಶಾಂತಿ ನಗರ, ಮಲ್ಲಿಕಾರ್ಜುನ ನಗರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂನಗರ ಉಪವಿಭಾಗ 1ರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.