ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬೇಸಿಗೆ ಚೆಸ್ ತರಬೇತಿ

Rashmi Kasaragodu
Updated On : 21 Mar 2014, 12:01 pm

ಶಿವಮೊಗ್ಗ: ಯಾದವ ಸ್ಕೂಲ್ ಆಫ್ ಚೆಸ್ ಸಂಸ್ಥೆಯು ಏಪ್ರಿಲ್ 1ರಿಂದ ಶಿವಮೊಗ್ಗ ಮತ್ತು ಭದ್ರಾವತಿಯಲ್ಲಿ 10 ದಿನಗಳ ಚೆಸ್ ತರಬೇತಿ ಶಿಬಿರ ಹಮ್ಮಿಕೊಂಡಿದೆ. ಏಪ್ರಿಲ್ 18ರಿಂದ 27ರವರೆಗೆ 10 ದಿನಗಳ ಇಂಟರ್ ಮಿಡಿಯೇಟ್ ಚೆಸ್ ತರಬೇತಿಯನ್ನು ಶಿಕಾರಿಪುರದ ಧನ ರಾಜ್ ಹೇಮರಾಜ್ ಪ್ರಾಥಮಿಕ ಶಾಲೆಯಲ್ಲಿ ನಡೆಸಲಾಗುತ್ತಿದೆ. ಮಾಹಿತಿಗೆ ಮೊ. 9242401702 ಸಂಪರ್ಕಿಸಬಹುದು.
ವಿಚಾರ ಸಂಕಿರಣ
ಶಿವಮೊಗ್ಗ: ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಮಾ. 23ರಂದು ಡಯಟ್ ಸಭಾಂಗಣದಲ್ಲಿ ಬೆಳಗ್ಗೆ 10ರಿಂದ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ಬಸವಮರುಳಸಿದ್ದ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕರ್ನಾಟಕ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಸಿ. ವೀರಣ್ಣ ಉದ್ಘಾಟಿಸುವರು. ಗೊ.ರು. ಚನ್ನಬಸಪ್ಪ, ಎಚ್.ಎಂ. ಮಲ್ಲಪ್ಪ ಮತ್ತಿತರರು ಪಾಲ್ಗೊಳ್ಳಲಿದ್ದಾರೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement