ಇಂದಿನ ಪ್ರಚಾರ ಕಾರ್ಯಕ್ರಮ
ಬಿ.ಎಸ್.ವೈ. (ಬಿಜೆಪಿ): ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಶಿಕಾರಿಪುರದಲ್ಲಿ ಪ್ರಚಾರ. ಸಂಜೆ 4 ಗಂಟೆಗೆ ಆಯನೂರಿನಲ್ಲಿ, 5 ಗಂಟೆಗೆ ಹಾರ್ನಹಳ್ಳಿಯಲ್ಲಿ, 6 ಗಂಟೆಗೆ ಹೊಳಲೂರಿನಲ್ಲಿ ಬಹಿರಂಗ ಪ್ರಚಾರ ಸಭೆ.
ಮಂಜುನಾಥ ಭಂಡಾರಿ (ಕಾಂಗ್ರೆಸ್): ಬೆಳಗ್ಗೆ 10.30 ಗಂಟೆಗೆ ಶಿವಮೊಗ್ಗ ಕಾಂಗ್ರೆಸ್ ಕಾರ್ಯಾಲಯದಲ್ಲಿ ಬ್ಲಾಕ್ ಅಧ್ಯಕ್ಷರು, ಕೆಪಿಸಿಸಿ ಸದಸ್ಯರೊಂದಿಗೆ ಸಭೆ. ಮಧ್ಯಾಹ್ನ 3 ಗಂಟೆಗೆ ಕುಪ್ಪಳಿ ಜಿಲ್ಲಾ ಪಂಚಾಯ್ತಿ ಕ್ಷೇತ್ರ, ಸಂಜೆ 5 ಗಂಟೆಗೆ ಆಗುಂಬೆ ಜಿ.ಪಂ. ಕ್ಷೇತ್ರದಲ್ಲಿ ಪ್ರವಾಸ.
ಗೀತಾ (ಜೆಡಿಎಸ್): ತೀರ್ಥಹಳ್ಳಿ ಕ್ಷೇತ್ರದಲ್ಲಿ ಪ್ರವಾಸ. ಬೆಳಗ್ಗೆ 9ಕ್ಕೆ ಹಣಗೆರೆ, 9.30ಕ್ಕೆ ಕನ್ನಂಗಿ, 10ಕ್ಕೆ ಬಾವಿಕೈಸರು, 10.30ಕ್ಕೆ ದೇಮ್ಲಾಪುರ, 11.30ಕ್ಕೆ ಅರಳಸುರಳಿ, ಮಧ್ಯಾಹ್ನ 12.30ಕ್ಕೆ ನೊಣಬೂರು, 1ಕ್ಕೆ ಸಾಲೂರು, 2ಕ್ಕೆ ಮೇಗರವಳ್ಳಿ, 2.30ಕ್ಕೆ ಶೀರೂರು, 3ಕ್ಕೆ ಕೆಂದಾಳಬೈಲು, 3.30ಕ್ಕೆ ಆಗುಂಬೆ, 4ಕ್ಕೆ ಬಿದರಗೋಡು, 4.30ಕ್ಕೆ ಕಡ್ತೂರು, 4.45ಕ್ಕೆ ಕಮ್ಮರಡಿ, 5ಕ್ಕೆ ರಾಮಕೃಷ್ಣಾಪುರ, 5.30ಕ್ಕೆ ಬಸವಾನಿ, 6ಕ್ಕೆ ಕಟ್ಟೆಹಕ್ಕಲು, 6.30ಕ್ಕೆ ಶೇಡ್ಗಾರು, 7ಕ್ಕೆ ಹೆದ್ದೂರು, 7.30ಕ್ಕೆ ಹೊಸಳ್ಳಿ.
ಶ್ರೀಧರ್ ಕಲ್ಲಹಳ್ಳ (ಆಪ್): ಭದ್ರಾವತಿ ಕ್ಷೇತ್ರದಲ್ಲಿ ಪ್ರವಾಸ. ಬೆಳಗ್ಗೆ 8 ಗಂಟೆಗೆ ಹುತ್ತಾ ಕಾಲೋನಿಯಿಂದ ಪ್ರಚಾರ ಪ್ರಾರಂಭ. ಕಡಿದಾಳು ಶಾಮಣ್ಣ ಸಾಥ್.