ಬೇರೆಯವರು ಮಾಡಿದ ತಪ್ಪಿಗೆ ನಮ್ಮನ್ನು ಶಿಕ್ಷಿಸಿಕೊಳ್ಳಬೇಕೆನಿಸಿದರೆ...
ಬೇರೆಯವರು ಮಾಡಿದ ತಪ್ಪಿಗೆ ನಮ್ಮನ್ನು ಶಿಕ್ಷಿಸಿಕೊಳ್ಳಬೇಕೆನಿಸಿದರೆ ಸಿಟ್ಟು ಮಾಡಿಕೊಳ್ಳಬೇಕು. ಹೌದು, ಸಿಟ್ಟು ನಮಗೆ ನಾವೇ ಕೊಟ್ಟುಕೊಳ್ಳುವ ಶಿಕ್ಷೆ. ಬೇರೆಯವರು ಕೊಡುವ ಶಿಕ್ಷೆ. ಅದನ್ನೇಕೆ ನಾವು ಅನುಭವಿಸಬೇಕು? ಹೀಗಾಗಿ ಸಿಟ್ಟು ಮಾಡಿಕೊಳ್ಳಬಾರದು.