ಕೆಲವು ವಸ್ತುಗಳನ್ನು ಒಎಲ್‌ಎಕ್ಸ್‌ನಲ್ಲೂ

Updated on

ಕೆಲವು ವಸ್ತುಗಳನ್ನು ಒಎಲ್‌ಎಕ್ಸ್‌ನಲ್ಲೂ ಮಾರಾಟ ಮಾಡಲು ಸಾಧ್ಯವಿಲ್ಲ. ಕೇಜ್ರಿವಾಲ್ ಅವರ ಪ್ರಾಮಾಣಿಕತೆ, ರೋಮಿಲಾ ಥಾಪರ್ ಅವರ ಐತಿಹಾಸಿಕ ಸಾಹಿತ್ಯ (historiography) ಮತ್ತು ಪಪ್ಪು ಅವರ ನಾಯಕತ್ವ.
- ರಾಮಚಂದ್ರ ಗುಹಾ ನಕಲಿ ಖಾತೆ

ಡಾ. ಸ್ವಾಮಿ ಅವರು ಬರೆದ 'ನಿಮಗೆ ನಿಮ್ಮ ಸೋನಿಯಾ ಗೊತ್ತೇ?' ಎಂಬ ಪುಸ್ತಕ ಲಭ್ಯವಿರುವಾಗ ದೇಶದ ಸೊಸೆ ಸೋನಿಯಾ ಗಾಂಧಿ ಅವರ ಚರಿತ್ರೆ ಓದುವ ಅಗತ್ಯ ಏನಿದೆ?
- ಅಮರೇಶ್ ರಥ್

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com