ಮೊದಲು ಆಕೆ ನನ್ನ ಗರ್ಲ್ಫ್ರೆಂಡ್ ಆಗಿದ್ದಳು. ನಾನು...
ಮೊದಲು ಆಕೆ ನನ್ನ ಗರ್ಲ್ಫ್ರೆಂಡ್ ಆಗಿದ್ದಳು. ನಾನು ಮಾತಾಡುತ್ತಿದ್ದೆ. ಆಕೆ ಕೇಳಿಸಿಕೊಳ್ಳುತ್ತಿದ್ದಳು.
ನಂತರ ನಮ್ಮಿಬ್ಬರಿಗೆ ನಿಶ್ಚಿತಾರ್ಥವಾಯಿತು. ಆಗ ಆಕೆ ಮಾತನಾಡತೊಡಗಿದಳು. ನಾನು ಕೇಳಿಸಿಕೊಳ್ಳತೊಡಗಿದೆ.
ಈಗ ನಾವು ಗಂಡ-ಹೆಂಡತಿ. ನಾವಿಬ್ಬರೂ ಮಾತಾಡುತ್ತೇವೆ. ಇಡೀ ವಠಾರವೇ ನಮ್ಮ ಮಾತು ಕೇಳಿಸಿಕೊಳ್ಳುತ್ತದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.