ಗೆಳೆಯ: ಯಾಕೋ, ಮನೆ ಹೊರಗೆ ನಿಂತಿರೋ ಆ ಟ್ರಕ್ ನೋಡಿ...
ಗೆಳೆಯ: ಯಾಕೋ, ಮನೆ ಹೊರಗೆ ನಿಂತಿರೋ ಆ ಟ್ರಕ್ ನೋಡಿ ಅಷ್ಟೊಂದು ಹೆದರ್ತಾ ಇದೀಯಾ?
ಕೋಲ್ಯ: ಮೂರು ತಿಂಗಳ ಹಿಂದೆ ಇಂಥದ್ದೇ ಒಂದು ಟ್ರಕ್ನ ಡ್ರೈವರ್ ನನ್ನ ಹೆಂಡತೀನ ಕಿಡ್ನ್ಯಾಪ್ ಮಾಡಿದ್ದ..ಮತ್ತೆ ಎಲ್ಲಿ ವಾಪಸ್ ಬಿಟ್ಟು ಹೋಗ್ತಾನೋ ಅಂತ ಭಯ ಆಗ್ತಾ ಇದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.