ಅಪ್ಪ: ಇಲ್ಲಿಯವರೆಗೂ ನೀನು ತಲೆ ಎತ್ತುವಂಥ...
ಅಪ್ಪ: ಇಲ್ಲಿಯವರೆಗೂ ನೀನು ತಲೆ ಎತ್ತುವಂಥ ಯಾವುದಾದ್ರೂ ಕೆಲಸವನ್ನು ಮಾಡಿದ್ದೀಯಾ?
ಮಗ: ನಿನ್ನೆ ತಾನೇ ಮಾಡಿದ್ನಲ್ಲಪ್ಪ?
ಅಪ್ಪ: ಯಾವಾಗ್ಲೋ?
ಮಗ: ರಾತ್ರಿ ನೀವು ಮಲಗುವಾಗ, ನಿಮ್ಮ ತಲೆ ಕೆಳಗೆ ದಿಂಬು ಇಟ್ನಲ್ಲ?
ಅಪ್ಪ: ಇಲ್ಲಿಯವರೆಗೂ ನೀನು ತಲೆ ಎತ್ತುವಂಥ ಯಾವುದಾದ್ರೂ ಕೆಲಸವನ್ನು ಮಾಡಿದ್ದೀಯಾ?
ಮಗ: ನಿನ್ನೆ ತಾನೇ ಮಾಡಿದ್ನಲ್ಲಪ್ಪ?
ಅಪ್ಪ: ಯಾವಾಗ್ಲೋ?
ಮಗ: ರಾತ್ರಿ ನೀವು ಮಲಗುವಾಗ, ನಿಮ್ಮ ತಲೆ ಕೆಳಗೆ ದಿಂಬು ಇಟ್ನಲ್ಲ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.