ನಿನ್ನೆ ಹೇಳಿದ್ದು ಅರ್ಥ ಆಗ್ಲಿಲ್ವಾ?
ಕೋಳಿ ಫಾರ್ಮ್ನ ಮಾಲೀಕ ಎಲ್ಲಾ ಕೋಳಿಗಳಿಗೆ ಎಚ್ಚರಿಕೆ ಕೊಟ್ಟ- 'ಇನ್ನು ಮುಂದೆ ಪ್ರತಿ ದಿನ ...
ಕೋಳಿ ಫಾರ್ಮ್ನ ಮಾಲೀಕ ಎಲ್ಲಾ ಕೋಳಿಗಳಿಗೆ ಎಚ್ಚರಿಕೆ ಕೊಟ್ಟ- 'ಇನ್ನು ಮುಂದೆ ಪ್ರತಿ ದಿನ ಎರಡು ಮೊಟ್ಟೆ ಇಟ್ಟಿಲ್ಲ ಅಂದ್ರೆ ನಿಮ್ಮನ್ನೆಲ್ಲ ಕತ್ತರಿಸಿಹಾಕ್ತೀನಿ'
ಮರುದಿನ ಬೆಳಗ್ಗೆ ಎಲ್ಲಾ ಕೋಳಿಗಳೂ ತಲಾ ಎರಡು ಮೊಟ್ಟೆ ಇಟ್ಟಿದ್ದವು, ಆದರೆ ಒಂದು ಮಾತ್ರ ಕೇವಲ ಒಂದು ಮೊಟ್ಟೆಯಿಟ್ಟಿತ್ತು.
ಮಾಲೀಕ- ಯಾಕೋ ಇವತ್ತು ಒಂದೇ ಮೊಟ್ಟೆ ಇಟ್ಟಿದೀಯಾ, ನಿನ್ನೆ ಹೇಳಿದ್ದು ಅರ್ಥ ಆಗ್ಲಿಲ್ವಾ?
ಅದು ಹೇಳಿತು- ಅಯ್ಯೋ ಪಾಪಿ, ಎಲ್ಲಿ ಕೊಂದು ಬಿಡ್ತೀಯೋ ಅನ್ನೋ ಹೆದರಿಕೆಯಿಂದ ಒಂದು ಮೊಟ್ಟೆ ಇಟ್ಟೆ. ನಾನು ಕೋಳಿಯಲ್ಲ, ಹುಂಜ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.