ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ನಿಮ್ಮ ಎರಡನೇ ಮಗಳು!

Rashmi Kasaragodu
Updated On : 16 Aug 2013, 11:41 am

ಕೋಲ್ಯನಿಗೆ ಈಜು ಬರುತ್ತಿರಲಿಲ್ಲ. ಒಂದು ದಿನ ನದಿಯಲ್ಲಿ ಅಕಸ್ಮಾತಾಗಿ ಕಾಲುಜಾರಿ ಬಿದ್ದು ಬಿಟ್ಟ. ಮುಳುಗುವಾಗ ಕೈಗೆ ಸಿಕ್ಕ ಮೀನನ್ನು ದಡಕ್ಕೆ ಎಸೆದ ಕೋಲ್ಯ ಕೂಗಿ ಹೇಳಿದ: 'ನಾನಂತೂ ಬದುಕೋದಿಲ್ಲ, ನೀನಾದ್ರೂ ಬದುಕು!'
----
ಕೋಲ್ಯ: ನಿಮ್ಮ ಕವನ ಅಂದ್ರೆ ನನಗೆ ಬಹಳ ಇಷ್ಟ ಸರ್...
ಕವಿ: ಹೌದಾ, ಯಾವ ಕವನ ನಿಮಗೆ ಇಷ್ಟ ಆಗಿದ್ದು?
ಕೋಲ್ಯ: ನಿಮ್ಮ ಎರಡನೇ ಮಗಳು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments