ಅವನು: ಎಲ್ಲಾ ತಯಾರಿ ಆಗಿದೆ ತಾನೆ.
ಅವನು: ಎಲ್ಲಾ ತಯಾರಿ ಆಗಿದೆ ತಾನೆ. ರಾತ್ರಿ 2 ಗಂಟೆಗೆ ನಾವು ಈ ಊರು ಬಿಟ್ಟು ಓಡಿ ಹೋಗೋಣ. ಲೇಟ್ ಮಾಡ್ಬೇಡ.
ಅವಳು: ನೀನು ಚಿಂತೆ ಮಾಡ್ಬೇಡ. ನನ್ನ ಪತಿ ಆಗ್ಲೇ ನನ್ನ ಲಗೇಜ್ ಪ್ಯಾಕ್ ಮಾಡೋಕ್ಕೆ ಶುರುಮಾಡಿದ್ದಾರೆ!
***
ಗಂಡ ಪಕ್ಕದ ಮನೆಯಾಕೆಯ ಜೊತೆ ಸಿನೆಮಾ ನೋಡಿಕೊಂಡು ಬಂದದ್ದು ಹೆಂಡತಿಗೆ ಗೊತ್ತಾಯಿತು.
ಹೆಂಡತಿ: ಎಷ್ಟು ಧೈರ್ಯ ನಿನಗೆ, ಹೆಂಡತಿ ಮಕ್ಕಳು ಮನೇಲಿ ಇರ್ಬೇಕಾದ್ರೆ ಬೇರೆಯವರ ಜೊತೆ ಸಿನೆಮಾ ನೋಡ್ತೀಯಾ?
ಗಂಡ: ಹುಚ್ಚಿ, ನಾನಾದ್ರೂ ಏನ್ಮಾಡ್ಲಿ? ಇತ್ತೀಚೆಗೆ ಹೆಂಡತಿ ಮಕ್ಕಳ ಜೊತೆ ಕುಳಿತು ನೋಡುವಂಥ ಸಿನೆಮಾಗಳಾದ್ರೂ ಎಲ್ಲಿ ಬರ್ತಿವೆ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.