ನಷ್ಟ ಅನುಭವಿಸಿದ ಉದ್ಯಮಿಯೊಬ್ಬ ತನ್ನ ಧಡೂತಿ...
ನಷ್ಟ ಅನುಭವಿಸಿದ ಉದ್ಯಮಿಯೊಬ್ಬ ತನ್ನ ಧಡೂತಿ ಹೆಂಡತಿಗೆ ಹೇಳಿದ- 'ದ್ವಿಗುಣಗೊಂಡ ನನ್ನ ಏಕೈಕ ಹೂಡಿಕೆಯೆಂದರೆ ನೀನೊಬ್ಬಳೇ ನೋಡು!'
***
ಮದುವೆಗೂ ಮುನ್ನ
ಹೆಂಡತಿ ಗಂಡನಿಗೆ(ಪ್ರೀತಿಯಿಂದ): ನೀವೇ ನನಗೆಲ್ಲ, ನೀವಿಲ್ಲದೆ ನನಗೆ ಬೇರೇನೂ ಇಲ್ಲ.
ಮದುವೆಯಾದ ಕೆಲ ವರ್ಷಗಳ ನಂತರ
ಹೆಂಡತಿ(ಹಲ್ಲು ಕಡಿಯುತ್ತಾ): ಕುತ್ತೇ, ನಿಂತ್ಕೋ...ಒಂದೋ ನೀನಿರ್ಬೇಕು ಇಲ್ಲಾ ನಾನಿರ್ಬೇಕು...ನಿಂತ್ಕೊಳ್ಳಲೋ ಗಂಡ ನನ್ನ ಮಗನೇ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.