ಹುಡುಗ: ನಾನು ನಿಮ್ಮ ಮಗಳನ್ನ ಮದುವೆ ಆಗ್ತೀನಿ...
ಹುಡುಗ: ನಾನು ನಿಮ್ಮ ಮಗಳನ್ನ ಮದುವೆ ಆಗ್ತೀನಿ...
ಹುಡುಗಿಯ ಅಪ್ಪ: ಅವಳಿಗೋಸ್ಕರ ನೀನು ಏನು ಮಾಡಬಲ್ಲೆ?
ಹುಡುಗ: ಇಪ್ಪತ್ತು ಕೆ.ಜಿ ಈರುಳ್ಳಿ ಖರೀದಿ ಮಾಡ್ತೀನಿ ಸರ್...
ಹುಡುಗಿಯ ಅಪ್ಪ: ಬೇಗ ಪಂಡಿತರನ್ನ ಕರೀರಿ, ಒಳ್ಳೆ ಮುಹೂರ್ತ ಇದೆ....ಹೊಡೀರಿ ಹಲಗಿ!
***
ಹೆಂಡತಿ: ಮದುವೆಯಾದ ಹೊಸತರಲ್ಲಿ ನನ್ನನ್ನು 'ದೂಧ್ ಪೇಡಾ' ಅಂತ ಪ್ರೀತಿಯಿಂದ ಕರೀತಿದ್ರಿ...ಈಗ್ಯಾಕೆ ಹಾಗೆ ಕರೆಯೋದಿಲ್ಲ?
ಗಂಡ: ಹಾಲಿನಿಂದ ಮಾಡಿದ ಪೇಡಾ ಎಷ್ಟು ದಿನ ಅಂತ ಫ್ರೆಷ್ ಆಗಿ ಇರುತ್ತೆ ಹೇಳು?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.