ಚಿಕ್ಕ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ.
ಚಿಕ್ಕ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವರ ಮುಂದೆ ಮಾತನಾಡುವಾಗ ಎಚ್ಚರ ಅವಶ್ಯ. ಯಾವ ಮಾತುಗಳನ್ನು ಪುಟ್ಟ ಕಿವಿಗಳು ಕೇಳಿಸಿಕೊಳ್ಳಬಾರದೋ ಅಂಥ ಮಾತುಗಳನ್ನು ದೊಡ್ಡ ಬಾಯಿಗಳು ಆಡಬಾರದು. ಮಕ್ಕಳ ಮುಂದೆ ಉತ್ತಮವಾದುದನ್ನೇ ಮಾತನಾಡಬೇಕು.
ಚಿಕ್ಕ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವರ ಮುಂದೆ ಮಾತನಾಡುವಾಗ ಎಚ್ಚರ ಅವಶ್ಯ. ಯಾವ ಮಾತುಗಳನ್ನು ಪುಟ್ಟ ಕಿವಿಗಳು ಕೇಳಿಸಿಕೊಳ್ಳಬಾರದೋ ಅಂಥ ಮಾತುಗಳನ್ನು ದೊಡ್ಡ ಬಾಯಿಗಳು ಆಡಬಾರದು. ಮಕ್ಕಳ ಮುಂದೆ ಉತ್ತಮವಾದುದನ್ನೇ ಮಾತನಾಡಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.