ಡಾಕ್ಟರ್: ನಿಮ್ಮ ಕಿವಿ ಸುಟ್ಟದ್ದು ಹೇಗೆ?
ಡಾಕ್ಟರ್: ನಿಮ್ಮ ಕಿವಿ ಸುಟ್ಟದ್ದು ಹೇಗೆ?
ಕೋಲ್ಯ: ಸರ್ ನಾನು ಇಸ್ತ್ರಿ ಮಾಡ್ತಾ ಇದ್ದೆ. ಅಚಾನಕ್ಕಾಗಿ ಯಾರದ್ದೋ ಫೋನ್ ಬಂತು. ಮೊಬೈಲ್ ಅನ್ಕೊಂಡು ಇಸ್ತ್ರಿ ಪೆಟ್ಟಿಗೇನಾ ಕಿವಿಗೆ ಇಟ್ಕೊಂಡು ಬಿಟ್ಟೆ.
ಡಾಕ್ಟರ್: ಸೋ ಸ್ಯಾಡ್. ಅದ್ಸರಿ ಈ ಇನ್ನೊಂದು ಕಿವಿ ಸುಟ್ಟದ್ದು ಹೇಗೆ?
ಕೋಲ್ಯ: ಮೊದಲನೇ ಕಿವಿ ಸುಟ್ಟ ಮೇಲೆ ಆ್ಯಂಬುಲೆನ್ಸ್ಗೆ ಫೋನ್ ಮಾಡೋಕ್ಕೆ ಹೋದೆ ಸರ್!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.