ರಾಕ್ಷಸಿಯೊಬ್ಬಳು ವೃದ್ಧ ದಂಪತಿಯನ್ನು ಹಿಡಿದುಕೊಂಡುಬಿಟ್ಟಳು.
ರಾಕ್ಷಸಿಯೊಬ್ಬಳು ವೃದ್ಧ ದಂಪತಿಯನ್ನು ಹಿಡಿದುಕೊಂಡುಬಿಟ್ಟಳು.
ರಾಕ್ಷಸಿ: ನಿಮ್ಮ ಒಂದೊಂದು ಇಚ್ಛೆಯನ್ನು ನಾನು ನೆರವೇರಿಸುತ್ತೀನಿ. ಏನು ಬೇಕೋ ಕೇಳಿ!
ಮುದುಕಿ: ನನ್ನ ಗಂಡನ ಜೊತೆ ಪ್ರಪಂಚ ಪರ್ಯಟನೆ ಮಾಡುವಾಸೆ...
(ರಾಕ್ಷಸಿ ತಥಾಸ್ತು ಅನ್ನುತ್ತಿದ್ದಂತೆ, ಎರಡು ಫ್ಲೈಟ್ ಟಿಕೆಟ್ಗಳು ಹಾರಿಕೊಂಡು ಬಂದು ಮುದುಕಿಯ ಕೈಯಲ್ಲಿ ಬಿದ್ದವು)
ರಾಕ್ಷಸಿ(ಮುದುಕನಿಗೆ): ನಿನಗೇನು ಬೇಕೋ ಕೇಳು?
ಮುದುಕ: ನನಗೆ ಮೂವತ್ತು ವರ್ಷ ಕಡಿಮೆ ವಯಸ್ಸಿನ ಹೆಂಡತಿ ಬೇಕು!
(ರಾಕ್ಷಸಿ ತಥಾಸ್ತು ಅನ್ನುತ್ತಿದ್ದಂತೆ, ಆ 60 ವರ್ಷದ ಮುದುಕ 90 ವರ್ಷದವನಾದ)
ನೀತಿ: ರಾಕ್ಷಸಿಯಾದರೇನು, ಆಕೆ ಕೂಡ ಹೆಣ್ಣು ಎನ್ನುವುದನ್ನು ಮರೆಯಬಾರದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.