ಪ್ರೀತಿಯ ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್ಗಳು ಇದ್ದಿದ್ದರೆ...
ಪ್ರೀತಿಯ ದಾರಿಯಲ್ಲಿ ಟ್ರಾಫಿಕ್ ಸಿಗ್ನಲ್ಗಳು ಇದ್ದಿದ್ದರೆ, ಪ್ರೇಮದ ಅಪಘಾತಗಳು ಕಡಿಮೆ ಆಗುತ್ತಿದ್ದವೇನೋ?
ಸಿಗ್ನಲ್ ಇರುತ್ತೆ. ಆದರೆ ಆತುರದಲ್ಲಿ ಅವುಗಳನ್ನೆಲ್ಲ ಜಂಪ್ ಮಾಡುತ್ತಾರೆ.
ಹರಳಹಳ್ಳಿ ಪುಟ್ರಾಜು, ಮೇಷ್ಟ್ರು,
ಫ್ಯಾಷನ್ ಡಿಸೈನರ್ ಮಧು, 9945737427
ಪಾಂಡವಪುರ, 9632838088
ನಡೆಯೋನು ಎಡವುವುದು ಸಹಜ.
ತಿನ್ನುವ ರಾಜಕಾರಣಿ?
ಕೊಬ್ಬುವುದು ಸಹಜ!
ಪಿ.ಜಿ. ರಾಜ್, ಶಿವಮೊಗ್ಗ, 9739363071
ನಾಯಿಬಾಲ ಡೊಂಕು ಅಂತ ಗೊತ್ತಿದ್ದರೂ ಅದಕ್ಕೆ ದಬ್ಬೆ ಕಟ್ಟುವುದು ಜಾಣತನದ ಪರಮಾವಧಿಯೋ ಅಥವಾ ಮೂರ್ಖತನವೋ?
ಆತ ಜಗತ್ತಿನ ಅತಿದೊಡ್ಡ ಆಶಾವಾದಿ!
ಲಕ್ಷ್ಮೀಬರ್ಕಲಿರಾಮ, ಕಿರಗಂದೂರು,
ಮಂಡ್ಯ, 9538786547
ಗಂಡಸು ಮದ್ಯ ಕುಡಿದರೆ ಕುಡುಕ
ಎನ್ನುತ್ತಾರೆ. ಅದೇ ಹೆಣ್ಣು ಕುಡಿದರೆ?
ಒಳಗೆ ಸೇರಿದರೆ ಗುಂಡು, ಹುಡುಗಿಯಾಗುವಳು ಗಂಡು ಹಾಡನ್ನು ಕೇಳಿಲ್ಲವಾ?
ಕಾಳೀಹುಂಡಿ ಶಿವಕುಮಾರ, ಮೈಸೂರು, 9844883581
ಹುಡುಗಿಯರು ನಡೆದರೆ ಲತೆಯು ಬಳುಕುವಂತೆ. ಹುಡುಗರು ನಡೆದರೆ?
ಚಪ್ಪಲು ಹರಿದಂತೆ!
-ಬಾಣಭಟ್ಟ