ಡೈನಿಂಗ್ ಟೇಬಲ್ ಬಳಿಯಿಂದ ಗಂಡ ಅಡುಗೆ ...
ಡೈನಿಂಗ್ ಟೇಬಲ್ ಬಳಿಯಿಂದ ಗಂಡ ಅಡುಗೆ ಮನೆಯಲ್ಲಿರುವ ಹೆಂಡತಿಗೆ ಕೂಗು ಹಾಕಿದ- 'ನಿನ್ನ ಸೌಂದರ್ಯ ಹೆಚ್ಚಾಗ್ತಾ ಇದೆ.. ಗ್ರೇಟ್'.
ಅಡುಗೆ ಮನೆಯಿಂದ ಹೆಂಡತಿ ಕೇಳಿದಳು- ನಿಮಗೆ ಅಲ್ಲಿಂದಲೇ ಹೇಗೆ ಗೊತ್ತಾಯ್ತು?
ಗಂಡ- ಏಕಂದ್ರೆ ನಿನ್ನ ಸೌಂದರ್ಯಕ್ಕೆ ಅಸೂಯೆಪಟ್ಟು ರೊಟ್ಟಿ ಕೂಡ ಉರಿದುಕೊಂಡಿದೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.