ಎಂದಿಗೂ ನಿಮ್ಮನ್ನು ನಂಬಿದವರಿಗೆ ಸುಳ್ಳು ಹೇಳಲು ಹೋಗಲೇಬೇಡಿ
ಎಂದಿಗೂ ನಿಮ್ಮನ್ನು ನಂಬಿದವರಿಗೆ ಸುಳ್ಳು ಹೇಳಲು ಹೋಗಲೇಬೇಡಿ. ಇದರಿಂದ ಅವರ ಮನಸ್ಸಿಗೆ ಆಗುವ ನೋವು ಬಹಳಷ್ಟು. ಅದೇ ರೀತಿ ನಿಮ್ಮ ಮುಂದೆ ಸುಳ್ಳು ಹೇಳುವವರನ್ನು ಎಂದಿಗೂ ನಂಬಲು ಹೋಗಬೇಡಿ. ಇಂಥವರು ಹೆಚ್ಚು ಅಪಾಯಕಾರಿ.
ಎಂದಿಗೂ ನಿಮ್ಮನ್ನು ನಂಬಿದವರಿಗೆ ಸುಳ್ಳು ಹೇಳಲು ಹೋಗಲೇಬೇಡಿ. ಇದರಿಂದ ಅವರ ಮನಸ್ಸಿಗೆ ಆಗುವ ನೋವು ಬಹಳಷ್ಟು. ಅದೇ ರೀತಿ ನಿಮ್ಮ ಮುಂದೆ ಸುಳ್ಳು ಹೇಳುವವರನ್ನು ಎಂದಿಗೂ ನಂಬಲು ಹೋಗಬೇಡಿ. ಇಂಥವರು ಹೆಚ್ಚು ಅಪಾಯಕಾರಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.