ಕಾಲೇಜು ಶುರುವಾದಾಗ: ಓಹ್ ದೇವರೇ...
ವಿದ್ಯಾರ್ಥಿಗಳ ಜೀವನ
ಕಾಲೇಜು ಶುರುವಾದಾಗ: ಓಹ್ ದೇವರೇ, ಈ ವರ್ಷ ನಾನು ಕಷ್ಟ ಪಟ್ಟು ಓದಿ ಫಸ್ಟ್ ರ್ಯಾಂಕ್ ಬರ್ತೀನಿ
ಪರೀಕ್ಷೆಗೆ ಒಂದು ತಿಂಗಳಿರುವಾಗ: ಫಸ್ಟ್ ರ್ಯಾಂಕ್ ಬರೋದು ಅತಿ ಆಸೆ ಆಗುತ್ತೆ. ಫಸ್ಟ್ ಕ್ಲಾಸ್ ಬಂದ್ರೂ ಸಾಕು...
ಪರೀಕ್ಷೆಯ ಹಿಂದಿನ ದಿನ: ಓಹ್ ದೇವರೇ, ಜಸ್ಟ್ ಪಾಸ್ ಮಾಡಿಬಿಡಪ್ಪ. ಅಷ್ಟೇ ಸಾಕು!!!
----
ಅತಿ ಚಿಕ್ಕ ಲವ್ ಸ್ಟೋರಿ
ಹುಡುಗ: ಹಲೋ...
ಹುಡುಗಿ: ಹಾಯ್ ಅಣ್ಣ!
(ಮುಕ್ತಾಯ)
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.