ಇಡೀ ವರ್ಷ: ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್...
ವಿದ್ಯಾರ್ಥಿಗಳ ಹಾಡು
ಇಡೀ ವರ್ಷ: ಡ್ಯಾನ್ಸ್ ಡ್ಯಾನ್ಸ್ ರಾಜಾ ಡ್ಯಾನ್ಸ್...
ಪರೀಕ್ಷೆಯ ಹಿಂದಿನ ದಿನ: ಶಿವಪ್ಪ ಕಾಯೋ ತಂದೆ...!
----
ಚಿಕ್ಕ ಹುಡುಗ(ಅಂಗಡಿಯವನಿಗೆ): ಅಂಕಲ್, ಮುಖ ಬೆಳ್ಳಗೆ ಮಾಡುವ ಕ್ರೀಮ್ ಇದೆಯಾ?
ಅಂಗಡಿಯವ: ಇದೆ...
ಚಿಕ್ಕ ಹುಡುಗ: ಹಾಗಿದ್ರೆ ಯಾಕ್ ಹಚ್ಕೊಳೋಲ್ಲ? ನಿಮ್ಮನ್ನ ನೋಡಿ ದಿವ್ಸ ಹೆದರಿಕೊಂಡು ಬಿಡ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.