ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಹಿಂದೆ ಅಗತ್ಯ ವಸ್ತುಗಳ ಬಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಈಗ ಹೋರಾಟಗಾರರು ಎಲ್ಲಿ?

Mainashree
Updated On : 2 Dec 2013, 10:09 am

ರವಿ ಕುಮಾರ್, ಜಿ.ಬಿ. 9449669897
ಹಿಂದೆ ಅಗತ್ಯ ವಸ್ತುಗಳ ಬಲೆ ಏರಿಕೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಈಗ ಹೋರಾಟಗಾರರು ಎಲ್ಲಿ?
ಅಗತ್ಯ ವಸ್ತುಗಳನ್ನು ಅವರೇ ಮಾರುತ್ತಿದ್ದಾರೆ!

ಖುಷಿ. ಕೆ. ಗೌಡ, ಕಲ್ಲಹಳ್ಳಿ ಹಾಸನ, 8277551189
ಸರ್ ನನ್ನ ಪ್ರೇಯಸಿ ಇದು ಬದಲಾವಣೆಯ ಸಮಯ, ನಾನೂ ಬದಲಾಗುತ್ತೇನೆ, ನೀನೂ ಬದಲಾಗು ಎನ್ನುತ್ತಿದ್ದಾಳಲ್ಲ?
ನೀನು ಬದಲಾದರೆ, ನಾನೂ ಬದಲಾಯಿಸುತ್ತೇನೆ ಎನ್ನಿ!

ಶ್ರೀಧರ್ ಡಿ. ರಾಮಚಂದ್ರಪ್ಪ, 9880791106
ಸ್ವಲ್ಪ ವೈನ್ಗೆ, ಜಾಸ್ತಿ ಸೋಡಾ, ನೀರು ಹಾಕ್ಕೊಂಡು ಕುಡೀತಾರಲ್ಲಾ ಸರೀನಾ?
ವೈನಾಗಿದ್ರಾಯ್ತು ಬಿಡಿ!

ವಿ. ಹೇಮಂತ ಕುಮಾರ, ಬೆಂಗಳೂರು, 9035992900
ಗೊನೆ ಪಡೆದ ನಂತರ ಬಾಳೆಗಿಡ ಕಡಿಯುತ್ತಾರೆ ಏಕೆ?
ಅಷ್ಟಕ್ಕೆ ಅದರ ಬಾಳೇ ಕೊನೆ!

ವಿ. ಹೇಮಂತ ಕುಮಾರ, ಬೆಂಗಳೂರು, 9035992900
ತೆಲುಗುಪಿಲ್ಲ 'ನಿನ್ನೆ ಪ್ರೇಮಿಸ್ತಾ' ಅಂತಿದ್ದಾಳಲ್ಲ?
ಅಂದ್ರೆ 'ಇವತ್ತು' ಪೀತಿಸೋಲ್ವಂತಾ?

 ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement