ಜಳಕ
ಜಳಕ ಬಲ್ಲವನಿಗೆ ರೋಗವಿಲ್ಲಜಲದಲ್ಲಿ ಮೀಯುವ ಪುಳಕ
ಝಳದ ಬೇಗೆಯನ್ನು ಬೇಗನೆ ಹೋಗಲಾಡಿಸುವಂತೆ ತೊಳೆದುಕೊಳ್ಳುವಿಕೆ
ಹಾಕಿಕೊಂಡರೆ ಚಿಲಕ, ಮುಗಿಯುವುದಿಲ್ಲ ಜಳಕ
ನಳದಿಂದ ಬರುವ ನೀರಿಗೆ ನೇರವಾಗಿ ಮೈಯೊಡ್ಡುವುದು
ಬಚ್ಚಲು ಜಗತ್ತಿನ ಬೆಚ್ಚಗಿನ ಅಭಿಷೇಕ
ಸೋನೆ ಮಳೆಯ ಸ್ನಾನ
ಮಡಿಯಾಗಲು ಮಾಡುವ ಮಡಿ ಸ್ನಾನ
ಕಲಬೆರಕೆ
ಸಂಕರ ಅಥವಾ ಮಿಕ್ಸಿಂಗ್
ಕಲಬೆರಕೆಯ ಪರಿಣಾಮವೇ ಕುಲಬೆರಕೆ ಅಥವಾ ಕುಲಾಂತರ
ಅಂತರ್ಜಾತಿ ವಿವಾಹ
ಕೂಳಿನಲ್ಲಿ ಕಾಳು ಸೇರಿಸುವುದು
ತೂಕಕ್ಕಾಗಿ ದೋಖಾ
ವಿಶ್ವನಾಥ ಸುಂಕಸಾಳ
vishwasunkasal@yahoo.com
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.