ಹುಡುಗಿ: ಮಳೆ ಬಂದಾಗ ನಿನ್ನ ನೆನಪಾಗುತ್ತದೆ, ಮಿಂಚು...
ಹುಡುಗಿ: ಮಳೆ ಬಂದಾಗ ನಿನ್ನ ನೆನಪಾಗುತ್ತದೆ, ಮಿಂಚು ಕಂಡಾಗ ನಿನ್ನ ನೆನಪಾಗುತ್ತದೆ, ಮೋಡ ಕವಿದಾಗ ನಿನ್ನ ನೆನಪಾಗುತ್ತದೆ...
ಹುಡುಗ: ಸಾಕು ಓವರ್ ಆ್ಯಕ್ಟಿಂಗ್ ಮಾಡ್ಬೇಡ. ನಿನ್ನ ಛತ್ರಿ ನಾಳೇನೇ ವಾಪಸ್ ಕೊಡ್ತೀನಿ!
ಹುಡುಗಿ: ಮಳೆ ಬಂದಾಗ ನಿನ್ನ ನೆನಪಾಗುತ್ತದೆ, ಮಿಂಚು ಕಂಡಾಗ ನಿನ್ನ ನೆನಪಾಗುತ್ತದೆ, ಮೋಡ ಕವಿದಾಗ ನಿನ್ನ ನೆನಪಾಗುತ್ತದೆ...
ಹುಡುಗ: ಸಾಕು ಓವರ್ ಆ್ಯಕ್ಟಿಂಗ್ ಮಾಡ್ಬೇಡ. ನಿನ್ನ ಛತ್ರಿ ನಾಳೇನೇ ವಾಪಸ್ ಕೊಡ್ತೀನಿ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.