ನಾನೇ ಮಾತಾಡ್ತಾ ಇದೀನಿ. ವಿಸ್ಕಿ ಜೊತೆಗೆ!
(ಕೋಲ್ಯ ಮನೆಯಲ್ಲಿ ಕುಡಿಯುತ್ತಾ ಕುಳಿತಿದ್ದ. ಹೆಂಡತಿ ಅವನ ಪಕ್ಕದಲ್ಲಿ ಬಂದು ನಿಂತಳು.)
ಕೋಲ್ಯ(ಭಾವುಕನಾಗಿ): 'ಐ ಲವ್ ಯು...ಐ ಲವ್ ಯು...ನಿನ್ನ ಬಿಟ್ಟು ನನಗೆ ಬದುಕೋದಕ್ಕೆ ಸಾಧ್ಯವೇ ಇಲ್ಲ!"
ಹೆಂಡತಿ: ನೀವು ಮಾತಾಡ್ತಾ ಇದೀರೋ ಅಥವಾ ನಿಮ್ಮೊಳಗಿರೋ ವಿಸ್ಕಿ ಮಾತಾಡ್ತಾ ಇದೆಯೋ?
ಕೋಲ್ಯ: ನಾನೇ ಮಾತಾಡ್ತಾ ಇದೀನಿ. ವಿಸ್ಕಿ ಜೊತೆಗೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.