ಕೋಲ್ಯನ ನೋವು: ನಾನು ಒಬ್ಬಂಟಿಯಾಗಿದ್ದಾಗ...
ಕೋಲ್ಯನ ನೋವು: ನಾನು ಒಬ್ಬಂಟಿಯಾಗಿದ್ದಾಗ ನನ್ನನ್ನು ಯಾರೂ ನೋಡಲಿಲ್ಲ.
ನಾನು ಅಳುತ್ತಾ ಇದ್ದಾಗ ನನ್ನನ್ನು ಯಾರೂ ನೋಡಲಿಲ್ಲ.
ನಾನು ಹಸಿವಿನಿಂದ ಕಂಗಾಲಾಗಿದ್ದಾಗ ನನ್ನನ್ನು ಯಾರೂ ನೋಡಲಿಲ್ಲ.
ಆದ್ರೆ, ನಿನ್ನೆ ಹುಡುಗಿ ಜೊತೆ ಐದು ನಿಮಿಷ ಮಾತಾಡಿದ್ನೋ ಇಲ್ವೋ, ಇಡೀ ಪ್ರಪಂಚವೇ ನನ್ನನ್ನು ನೋಡೋದಕ್ಕೆ ಶುರುಮಾಡಿತು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.