ಹುಡುಗ: ಹೇ, ನೀನು ಇಂಗ್ಲಿಷ್ ಪರೀಕ್ಷೆಯಲ್ಲಿ ಫೇಲ್ ಆದ್ಯಂತೆ?
ಹುಡುಗಿ: Who Is the Telled You? It Is Unpossible. I Passed Away!!
ಹುಡುಗ: ಓಕೆ, ಓಕೆ, ಬಾಯ್....
ಹುಡುಗಿ: Bye bye, God blast u...!!!
ಢಢಢ
ಕೋಲ್ಯ: ಮಹಾತ್ಮಾ ಗಾಂಧಿ ತಪ್ಪು ಮಾಡಿಬಿಟ್ರು!
ತಿಮ್ಮ: ಯಾಕೆ?
ಕೋಲ್ಯ: ಮತ್ತೆ, ಹೋಗೋವಾಗ ನಮ್ಮ ದೇಶದಿಂದ, ಸತ್ಯ, ನಿಷ್ಠೆ, ಅಹಿಂಸೆಯನ್ನ ತಮ್ಮ ಜೊತೆ ತೆಗೆದುಕೊಂಡು ಹೋಗ್ಬಿಟ್ರಲ್ಲ?
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.