ಜೀವನ ಎನ್ನುವುದು ಅತ್ಯಂತ ಕಡಿಮೆ ಅವಧಿಯದ್ದು...
ಜೀವನ ಎನ್ನುವುದು ಅತ್ಯಂತ ಕಡಿಮೆ ಅವಧಿಯದ್ದು. ಹೀಗಾಗಿ ಅದನ್ನು ನಾವು ಪ್ರೀತಿಸಬೇಕು. ಅದರಲ್ಲಿ ಪ್ರೀತಿ ವಿಶ್ವಾಸವೆನ್ನುವುದನ್ನು ನಾವೇ ಪಡೆದುಕೊಳ್ಳಬೇಕು. ಕೋಪ ಎನ್ನುವುದು ಕೆಟ್ಟದ್ದು ಹೀಗಾಗಿ ಅದನ್ನು ತ್ಯಜಿಸಬೇಕು. ಭಯವೆನ್ನುವುದು ಘೋರವಾದದ್ದು. ಅದನ್ನು ಎದುರಿಸಬೇಕು. ಆದರೆ ನೆನಪುಗಳು ಮಾತ್ರ ಸಿಹಿಯಾಗಿರುತ್ತವೆ. ಅದನ್ನು ನಾವು ಮನಸ್ಸಿನಲ್ಲಿಟ್ಟುಕೊಳ್ಳಬೇಕು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.