ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಸಂಪಾದಕೀಯ

ಬದುಕಿಗೆ ಹತ್ತಿರ ಎನ್ನಿಸುವ ಫ್ಯಾಷನ್ ಡಿಸೈನರ್ ಮಧು ಅವರ ಪ್ರಶ್ನೆಗಳಿಗೆ...

Vishwanath S
Updated On : 9 Dec 2013, 11:08 am

ಬದುಕಿಗೆ ಹತ್ತಿರ ಎನ್ನಿಸುವ ಫ್ಯಾಷನ್ ಡಿಸೈನರ್ ಮಧು ಅವರ ಪ್ರಶ್ನೆಗಳಿಗೆ ಸ್ಫೂರ್ತಿಯಾಗಿರುವಆ ಚೆಲುವೆ ಯಾರು?
ಸಿಕ್ಕಾಪಟ್ಟೆ ಫ್ಯಾಷನ್ ಮಾಡ್ತಾಳೆ ಅಂತಷ್ಟೇ ಗೊತ್ತು.
ಲಕ್ಷ್ಮೀಕಾಂತ ಜೋಷಿ

ಹರಳಹಳ್ಳಿ ಪುಟ್ಟರಾಜು, ಪಾಂಡವಪುರ, 9632838088
ಕೊಟ್ಟೋನು ಕೋಡಂಗಿ, ಇಸ್ಕಂಡೋನು ಈರಭದ್ರ. ಕಿತ್ಕೊಂಡೋನು?
ಕಿರಾತಕ!

ಫ್ಯಾಷನ್ ಡಿಸೈನರ್ ಮಧು, 9945737427
ಮಹಿಳೆಯರ ಓಪನ್ ಟೆನಿಸ್ ಆಟ ನೋಡುವ ಪ್ರೇಕ್ಷಕರ ಕಣ್ಣುಗಳು ನಿಜಕ್ಕೂ ಟೆನಿಸ್ ಬಾಲ್ ಮೇಲೆ ಇರುತ್ತಾ?
ಎಲ್ಲರೂ ನಿನ್ನಂಗೇ ಇರಲ್ಲ ಮಧು.

ಪಿ.ಜೆ. ರಾಘವೇಂದ್ರ, ಮೈಸೂರು
ಫ್ಯಾಷನ್ ಡಿಸೈನರ್ ಮಧುರವರಿಗೆ ದುಂಬಿಗಳ ಕಾಟ ಜಾಸ್ತಿಯಂತೆ?
ಮಧು ಇದ್ದಲ್ಲಿ ದುಂಬಿ ಬರುವುದು ಪ್ರಕೃತಿನಿಯಮ.

ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ, 9449130531
ಬಿಳಿಗಡ್ಡದವರು ಹೇಳಿದ್ದೆಲ್ಲಾ ವೇದಾಂತಾನಾ?
ಗಡ್ಡ ಬೆಳೆದಷ್ಟು ಬುದ್ಧಿ ಬೆಳೆದಿರುವುದಿಲ್ಲ


- ಬಾಣಭಟ್ಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement