ಹುಡುಗಿಯ ತಂದೆ: ಏನು ಓದಿದೀಯಪ್ಪಾ?
ಹುಡುಗಿಯ ತಂದೆ: ಏನು ಓದಿದೀಯಪ್ಪಾ?
ಕೋಲ್ಯ: ಇಂಜಿನಿಯರಿಂಗ್ ಓದ್ಬೇಕು ಅನ್ಕೊಂಡಿದ್ದೆ. ಆದ್ರೆ...
ಹುಡುಗಿಯ ತಂದೆ: ಆದ್ರೆ?
ಕೋಲ್ಯ: ಎಸ್ಎಲ್ಎಲ್ಸಿ ಮತ್ತು ಪಿಯುಸಿ ಅಡ್ಡ ಬಂದ್ಬಿಟ್ವು ಅಂಕಲ್!
ಭಿಕ್ಷುಕ: ಸರ್ ನಿಮ್ಮ ಪಕ್ಕದ ಮನೆಯವರು ಹೊಟ್ಟೆ ತುಂಬಾ ಊಟ ಕೊಟ್ರು. ನೀವೂ ಏನಾದ್ರೂ ಕೊಡಿ ಸಾರ್..
ಕೋಲ್ಯ: ತೊಗೋ ಈ ಹಾಜ್ಮೋಲಾ ತಿನ್ನು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.