ಹಳೆ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ನಿರೂಪಕ ಕೇಳಿದ...
ಹಳೆ ವಿದ್ಯಾರ್ಥಿಗಳ ಸಮ್ಮೇಳನದಲ್ಲಿ ನಿರೂಪಕ ಕೇಳಿದ- 'ಈ ಕಾಲೇಜಿನೊಂದಿಗೆ ಬೆರೆತುಕೊಂಡಿರುವ, ನಿಮ್ಮ ಬದುಕಿನಲ್ಲಿ ಈಗಲೂ ಕಾಡುತ್ತಿರುವ ಕೆಟ್ಟ ಅನುಭವ ಯಾವುದು?'
ಒಬ್ಬಾತ ಹೇಳಿದ- ನಾನು, ನನ್ನ ಹೆಂಡತಿ ಮೊದಲಿಗೆ ಭೇಟಿಯಾಗಿದ್ದು ಇಲ್ಲೇ.
***
ಕೋಲ್ಯನ ತಲೆಗೆ ಪೆಟ್ಟಾಗಿತ್ತು. ಆತ ಡಾಕ್ಟರ್ ಬಳಿ ಹೋದ.
ಡಾಕ್ಟರ್- ಇದು ಆಗಿದ್ದು ಹೇಗೆ?
ಕೋಲ್ಯ- ನಾನು ನನ್ನ ಚಪ್ಪಲ್ಲಿಯಲ್ಲಿ ಕಲ್ಲು ಒಡೆಯುತ್ತಾ ಇದ್ದೆ. ಅದನ್ನು ನೋಡಿದವರೊಬ್ಬರು, 'ಜೀವನದಲ್ಲಿ ಅಪರೂಪಕ್ಕಾದ್ರೂ ತಲೆ ಉಪಯೋಗಿಸಿ ಕೆಲಸ ಮಾಡು ಮಾರಾಯಾ' ಅಂದ್ರು...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.