ಮುದಿ ಸೊಳ್ಳೆಯೊಂದು ತನ್ನ ಮೊಮ್ಮಗನೊಂದಿಗೆ ಕುಳಿತಿತ್ತು...
ಮುದಿ ಸೊಳ್ಳೆಯೊಂದು ತನ್ನ ಮೊಮ್ಮಗನೊಂದಿಗೆ ಕುಳಿತಿತ್ತು.
ಮುದಿ ಸೊಳ್ಳೆ: ಮಗು ನಮ್ಮ ಕಾಲದಲ್ಲಿ ಮನುಷ್ಯರ ರಕ್ತ ಕುಡಿಯೋದು ಬಹಳ ಕಷ್ಟ ಇತ್ತು. ಈಗಿನ ಹಾಗಲ್ಲ...
ಮರಿ ಸೊಳ್ಳೆ: ಯಾಕೆ ಅಜ್ಜ?
ಮುದಿ ಸೊಳ್ಳೆ: ಆಗೆಲ್ಲ ಈ ಮನುಷ್ಯರು ಪೂರ್ತಿ ಬಟ್ಟೆ ಹಾಕ್ಕೊಳ್ತಾ ಇದ್ರು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.