ಕೋಲ್ಯನ ಹೆಂಡತಿ ತಮ್ಮ ಮನೆಕೆಲಸದವಳಿಗೆ ಒಂದು ಹಳೆಯ...
ಕೋಲ್ಯನ ಹೆಂಡತಿ ತಮ್ಮ ಮನೆಕೆಲಸದವಳಿಗೆ ಒಂದು ಹಳೆಯ ಸೀರೆಯನ್ನು ಕೊಟ್ಟಳು. ವಾರದ ನಂತರ ಮನೆ ಕೆಲಸದವಳು ಆ ಸೀರೆ ತನಗೆ ಬೇಡವೆಂದು ವಾಪಸ್ ತಂದುಕೊಟ್ಟಳು.
ಕೋಲ್ಯನ ಹೆಂಡತಿ: ಏನಾಯ್ತೇ? ಸೀರೆ ಕೊಟ್ಟಾಗ ಮುಖ ಇಷ್ಟು ಅಗಲ ಮಾಡಿ ತೆಗೆದುಕೊಂಡು ಹೋಗಿದ್ದೆ, ಈಗ್ಯಾಕೆ ವಾಪಸ್ ಕೊಡ್ತಾ ಇದೀಯಾ?
ಕೆಲಸದವಳು: ಏನಾಯ್ತಾ? ನಿಮ್ಮ ಸೀರೆ ಉಟ್ಗೊಂಡು ಬರೋಕ್ಕೆ ಶುರುಮಾಡಿದ್ಮೇಲೆ ಯಜಮಾನ್ರು ನನತ್ತ ತಿರುಗಿಯೂ ನೋಡ್ತಿಲ್ಲ.
ಕೊಲ್ಯನ ಹೆಂಡತಿ: ಒಳ್ಳೇದೇ ಆಯ್ತಲ್ಲೇ?!
ಕೆಲಸದವಳು: ಏನು ಒಳ್ಳೇದಾಯ್ತು? ಯಜಮಾನ್ರು ನೋಡ್ತಾ ಇಲ್ಲ, ಆದ್ರೆ ಡ್ರೈವರ್ ಮಾತ್ರ ಹಿಂದಿನಿಂದ ಬಂದು ತಬ್ಕೊಳ್ತಾ ಇದಾನೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.