ಹೆಂಡತಿ: ಅಲ್ರೀ, ವಿಷಯ ಗೊತ್ತಾಯ್ತಾ?
ಹೆಂಡತಿ: ಅಲ್ರೀ, ವಿಷಯ ಗೊತ್ತಾಯ್ತಾ?
ಗಂಡ: ಏನೇ ಅದು?
ಹೆಂಡತಿ: ಅದೇ ಎದುರುಮನೆ ಭಟ್ಟರ ಮಗಳು ಪಿಯುಸಿಯಲ್ಲಿ 99 ಪರ್ಸೆಂಟ್ ಮಾಡಿದಾಳಂತೆ...
ಗಂಡ: ಇನ್ನೂ 1 ಪರ್ಸೆಂಟ್ ಯಾಕೆ ಬಿಟ್ಲಂತೆ?
ಹೆಂಡತಿ: ಅದನ್ನು ನಿಮ್ಮ ಮಗ ತೊಗೊಂಡಿದಾನೆ!
ಹೆಂಡತಿ: ಅಲ್ರೀ, ವಿಷಯ ಗೊತ್ತಾಯ್ತಾ?
ಗಂಡ: ಏನೇ ಅದು?
ಹೆಂಡತಿ: ಅದೇ ಎದುರುಮನೆ ಭಟ್ಟರ ಮಗಳು ಪಿಯುಸಿಯಲ್ಲಿ 99 ಪರ್ಸೆಂಟ್ ಮಾಡಿದಾಳಂತೆ...
ಗಂಡ: ಇನ್ನೂ 1 ಪರ್ಸೆಂಟ್ ಯಾಕೆ ಬಿಟ್ಲಂತೆ?
ಹೆಂಡತಿ: ಅದನ್ನು ನಿಮ್ಮ ಮಗ ತೊಗೊಂಡಿದಾನೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.