ಅಮೆರಿಕನ್: ನಾವು ಚಂದ್ರನ ಮೇಲೆ ಐಸ್ ಮತ್ತು ನೀರನ್ನು ಹುಡುಕಿದ್ದೇವೆ..
ಅಮೆರಿಕನ್: ನಾವು ಚಂದ್ರನ ಮೇಲೆ ಐಸ್ ಮತ್ತು ನೀರನ್ನು ಹುಡುಕಿದ್ದೇವೆ..
ಕೋಲ್ಯ: ಹಾಗಿದ್ರೆ ನಾವು ವಿಸ್ಕಿ ಮತ್ತು ಉಪ್ಪಿನಕಾಯಿ ತೆಗೆದುಕೊಂಡು ಈಗಲೇ ಹೊಗ್ತೇವೆ!
***
ಹೆಂಗಸು 1: ವಿಷಯ ಗೊತ್ತಾಯ್ತಾ? ಭಾರತ ಹಿಂದುಸ್ತಾನದ ಮೇಲೆ ದಾಳಿ ಮಾಡುತ್ತಂತೆ!
ಹೆಂಗಸು 2: ನನಗಂತೂ ಹೆದರಿಕೆ ಆಗ್ತಿದೆ, ಒಂದ್ವೇಳೆ ಕ್ಷಿಪಣಿ ನನ್ನ ಮೇಲೆ ಬಿತ್ತಂದ್ರೆ?
ಹೆಂಗಸು 3: ಅರೆ, ಯಾಕೆ ಸುಮ್ನೆ ಟೆನ್ಶನ್ ಮಾಡ್ಕೊಳ್ತೀರಾ? ನಾವೆಲ್ಲ ಇಂಡಿಯಾದಲ್ಲಿ ತಾನೆ ಇರೋದು!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.