ಏನು ತಪ್ಪು ತಿಳಿದುಕೊಂಡಿರೋದು?
ಹೆಂಡತಿ: ನಿನ್ನೆ ರಾತ್ರಿ ನಿದ್ದೆಯಲ್ಲಿ ನೀವು ನನಗೆ ಅಸಭ್ಯವಾಗಿ ಬೈದ್ರಿ.
ಕೋಲ್ಯ: ನೀನು ತಪ್ಪು ತಿಳಿದುಕೊಂಡಿದ್ದೀಯ...
ಹೆಂಡತಿ: ಏನು ತಪ್ಪು ತಿಳಿದುಕೊಂಡಿರೋದು?
ಕೋಲ್ಯ: ನಾನು ಮಲ್ಕೊಂಡಿದ್ದೆ ಅಂತ!
ಹೆಂಡತಿ: ನಿನ್ನೆ ರಾತ್ರಿ ನಿದ್ದೆಯಲ್ಲಿ ನೀವು ನನಗೆ ಅಸಭ್ಯವಾಗಿ ಬೈದ್ರಿ.
ಕೋಲ್ಯ: ನೀನು ತಪ್ಪು ತಿಳಿದುಕೊಂಡಿದ್ದೀಯ...
ಹೆಂಡತಿ: ಏನು ತಪ್ಪು ತಿಳಿದುಕೊಂಡಿರೋದು?
ಕೋಲ್ಯ: ನಾನು ಮಲ್ಕೊಂಡಿದ್ದೆ ಅಂತ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.