ನೀನು ಎಷ್ಟು ಕೇರಿಂಗ್! ಥ್ಯಾಂಕ್ ಯು..
ಗರ್ಲ್ಫ್ರೆಂಡ್ಗೂ ಫ್ರೆಂಡ್ಗೂ ಇರುವ ವ್ಯತ್ಯಾಸವನ್ನು ನೀವು ಈ ಸಂಭಾಷಣೆ ಮೂಲಕ ಅರ್ಥಮಾಡಿಕೊಳ್ಳಬಹುದು.
ಗರ್ಲ್ಫ್ರೆಂಡ್: ಜಾನೂ. ಗಾಡಿ ಓಡಿಸ್ತಿರುವಾಗ ಫೋನ್ನಲ್ಲಿ ಮಾತಾಡ್ಬೇಡ. ಇತ್ತೀಚೆಗೆ ಬಹಳ ಆ್ಯಕ್ಸಿಡೆಂಟ್ ಆಗ್ತಿವೆ...
ಹುಡುಗ: ಸ್ವೀಟ್ಹಾರ್ಟ್.. ನೀನು ಎಷ್ಟು ಕೇರಿಂಗ್! ಥ್ಯಾಂಕ್ ಯು..
ಮೇಲೆ ಗರ್ಲ್ಫ್ರೆಂಡ್ ಬಾಯಿಂದ ಬಂದ ಮಾತುಗಳು ದೋಸ್ತ್ನ ಬಾಯಲ್ಲೇ ಬಂದರೆ ಅದಕ್ಕೆ ಬರುವ ಉತ್ತರ ಹೀಗಿರುತ್ತದೆ: ಕಂಡಿದೀನಿ ಇರಯ್ಯಾ. ನಿಂದು ನೋಡ್ಕೊ ಸಾಕು. ನಿಂಗೆ ಗಾಡಿ ಓಡ್ಸೋಕೆ ಕಲ್ಸಿದ್ದೇ ನಾನು. ಈಗ ದೊಡ್ಡದಾಗಿ ಬಂದೇಬಿಟ್ಟ ಬುದ್ಧಿ ಹೇಳೋಕೆ...
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.