ಹೇಗೆ? ಏನೂಂತ ಬರೆಯೋದು?
ಕೋಲ್ಯ ಹೆಂಡತಿ ಹಣ ಪಡೆಯಲು ಬ್ಯಾಂಕ್ಗೆ ಹೋದಳು.
ಕ್ಲರ್ಕ್: ಚೆಕ್ ಮೇಲೆ ಸಹಿ ಮಾಡಿ...
ಕೋ.ಹೆಂಡತಿ: ಹೇಗೆ? ಏನೂಂತ ಬರೆಯೋದು?
ಕ್ಲರ್ಕ್: ಉದಾಹರಣೆಗೆ, ನಿಮ್ಮ ಗಂಡನಿಗೆ ಬರೆದ ಪತ್ರದ ಕೊನೆಯಲ್ಲಿ ಬರೀತೀರಲ್ಲ...ಹಾಗೆ!
ಆಕೆ ಚೆಕ್ನ ಮೇಲೆ ಬರೆದಳು: "ವಿರಹವೇದನೆಯಿಂದ ಬಳಲುತ್ತಿರುವ ನಿನ್ನ ಮುದ್ದಿನ ಮಡದಿ!'
ಅಮೆರಿಕನ್: ನಾವು ಚಂದ್ರನ ಮೇಲೆ ಐಸ್ ಮತ್ತು ನೀರನ್ನು ಹುಡುಕಿದ್ದೇವೆ..
ಕೋಲ್ಯ: ಹಾಗಿದ್ರೆ ನಾವು ವಿಸ್ಕಿ ಮತ್ತು ಉಪ್ಪಿನಕಾಯಿ ತೆಗೆದುಕೊಂಡು ಈಗಲೇ ಹೊಗ್ತೇವೆ!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.